Thursday, November 14, 2019

ವಿಶ್ವ ಜೀವ ನೀನು ವಿಶ್ವ ಭಾಷೆ ನಿನದು

ವಿಶ್ವ ಜೀವ ನೀನು ವಿಶ್ವ ಭಾಷೆ ನಿನದು
ವಿಶ್ವ ರೂಪ ನೀನು ವಿಶ್ವ ಧ್ಯಾಸೆ ನಿನದು

ವಿಶ್ವ ವೇದ ನೀನು ವಿಶ್ವ ಭಾವೆ ನಿನದು
ವಿಶ್ವ ಜ್ಞಾನ ನೀನು ವಿಶ್ವ ತತ್ವೆ ನಿನದು

ವಿಶ್ವ ಶ್ವಾಸಯಲ್ಲೇ ನೀನು ವಿಶ್ವ ಗಮನ ವಾಗಿರು  || ವಿಶ್ವ ||

ನಿನ್ನ ದೇಹದಲ್ಲಿ ಹಸಿರು ಉಸಿರಾಗಿ ತುಂಬಿದೇ
ನಿನ್ನ ಆತ್ಮದಲ್ಲಿ  ಹರಿತ ಸ್ವಚ್ಛತವಾಗಿ ಅರಳಿದೆ

ನಿನ್ನ ಮನಸಲ್ಲಿ ಜಗತಿ ಪರಿಶೋಧನವಾಗಿ ಸೇರಿದೆ
ನಿನ್ನ ವಯಸಲ್ಲಿ ವಿಶ್ವತಿ ಪರಿಪೂರ್ಣವಾಗಿ ಕಾನಿದೆ  || ವಿಶ್ವ ||

ನಿನ್ನ ಪ್ರೀತಿಯಲ್ಲಿ ರೂಪತಿ ಸೌಭಾಗ್ಯವಾಗಿ ಬಂದಿದೆ
ನಿನ್ನ ಮೋಹದಲ್ಲಿ ಜ್ಞಾನತಿ ಸಿದ್ಧಾಂತವಾಗಿ ಉಳಿದಿದೆ

ನಿನ್ನ ಪ್ರದೇಶದಲ್ಲಿ ಆಕೃತಿ ಪ್ರಶಾಂತವಾಗಿ ಉಳಿದಿದೆ
ನಿನ್ನ ಕಾಲದಲ್ಲಿ ಪ್ರಕೃತಿ ಪರ್ಯಾವರಣವಾಗಿ ಸಾಗಿದೆ  || ವಿಶ್ವ ||

Tuesday, September 17, 2019

ನೀನೆ ಆತ್ಮ ಜ್ಯೋತಿ ನೀನೆ ಆತ್ಮ ಖ್ಯಾತಿ

ನೀನೆ ಆತ್ಮ ಜ್ಯೋತಿ ನೀನೆ ಆತ್ಮ ಖ್ಯಾತಿ
ನೀನೆ ಜೀವ ಶಾಂತಿ ನೀನೆ ಜೀವ ಕಾಂತಿ

ನೀನೆ ವಿಶ್ವ ಧಾತ್ರಿ ನೀನೆ ವಿಶ್ವ ಪುತ್ರಿ 

ನಿನಗೆ ನಿತ್ಯ ಸತ್ಯ ನಿನಗೆ ಸರ್ವ ಪೂರ್ವ

ನೀನು ಇರುವರಿಗೆ ಸರ್ವಾನಂದ ಸುಗಂಧ ಸೌಭಾಗ್ಯ
ನೀನು ಇರುವರಿಗೆ ಪೂರ್ವಾನಂದ ಸುವರ್ಣ ಸೌಂದರ್ಯ  || ನೀನೆ ||

ಜಗವೇ ನಿನ್ನ ಜೀವ ಜಗವೇ ನಿನ್ನ ದೇಹ
ಲೋಕವೇ ನಿನ್ನ ಶ್ವಾಸ ಲೋಕವೇ ನಿನ್ನ ಧ್ಯಾಸ

ಭಾವವೇ ನಿನ್ನ ಜ್ಞಾನ ಭಾವವೇ ನಿನ್ನ ಧ್ಯಾನ
ತತ್ವವೇ ನಿನ್ನ ಯೋಚನೆ ತತ್ವವೇ ನಿನ್ನ ವೇದನೆ   || ನೀನೆ ||

ರೂಪವೆ ನಿನ್ನ ಆಕಾರ ರೂಪವೆ ನಿನ್ನ ಪ್ರಾಕಾರ
ದೇಹಯೇ ನಿನ್ನ ಓಂಕಾರ ದೇಹಯೇ ನಿನ್ನ ಶ್ರೀಕಾರ

ಜ್ಞಾನವೇ ನಿನ್ನ ಜೀವನ ಜ್ಞಾನವೇ ನಿನ್ನ ಜೀವಿತ
ವೇದವೇ ನಿನ್ನ ಮನೋಭಾವ ವೇದವೇ ನಿನ್ನ ಮನೋಧರ್ಮ  || ನೀನೆ || 

Thursday, December 14, 2017

... ಏನೋ ಒಂದು ಭಾವ ನನಗೆ

ಏನೋ ಒಂದು ಭಾವ ನನಗೆ
ಏನೋ ಒಂದು ತತ್ವ ನನಗೆ
ಏನೋ ಒಂದು ವೇದ ನನಗೆ
ಏನೋ ಒಂದು ಜ್ಞಾನ ನನಗೆ 

ಭಾವ ತತ್ವದಲ್ಲೇ ನನ್ನ ವೇದ ಜ್ಞಾನ ಅಪುರೂಪವಾಗಿದೆ   || ಏನೋ ||

ಏನೋ ಒಂದು ಜೀವ ನನಗೆ
ಏನೋ ಒಂದು ರೂಪ ನನಗೆ
ಏನೋ ಒಂದು ದೇಹ ನನಗೆ
ಏನೋ ಒಂದು ಶ್ವಾಸ ನನಗೆ 

ಜೀವ ರೂಪದಲ್ಲೇ ನನ್ನ ದೇಹ ಶ್ವಾಸ ಉಸಿರಾಗಿದೆ   || ಏನೋ ||

ಏನೋ ಒಂದು ಗಮನ ನನಗೆ
ಏನೋ ಒಂದು ಚಲನ ನನಗೆ
ಏನೋ ಒಂದು ಪಠನ ನನಗೆ
ಏನೋ ಒಂದು ಪ್ರಯಾಣ ನನಗೆ   

ಗಮನ ಚಲನದಲ್ಲೇ ನನ್ನ ಪಠನ ಪ್ರಯಾಣ ಚರಿತ್ರವಾಗಿದೆ   || ಏನೋ ||

Monday, April 17, 2017

ಈ ಜೀವಗೆ ಏನಾಗಿದೆ ನನ್ನಲ್ಲೇ ನಿಂತಿದೆ

ಈ ಜೀವಗೆ ಏನಾಗಿದೆ ನನ್ನಲ್ಲೇ ನಿಂತಿದೆ
ಈ ಭೂಮಿಗೆ ಏನಾಗಿದೆ ನನ್ನಲ್ಲೇ ನಿಂತಿದೆ

ಈ ಶ್ವಾಸ ಧ್ಯಾಸಗೆ ನನ್ನ ಜೀವ ಪ್ರಾಣವಾಗಿ ನಿಂತಿದೆ
ಈ ರೂಪ ಧ್ಯಾನಗೆ ನನ್ನ ಭೂಮಿ ಆಧಾರವಾಗಿ ನಿಂತಿದೆ

ಈ ಸ್ಪರ್ಶ ಈ ಭಾವ ನನ್ನ ರೂಪದ ಜೀವ ಸಜೀವಗಳು
ಈ ಮಣ್ಣು ಈ ಪ್ರಕೃತಿ ನನ್ನ ಭೂಮಿಯ ಉಚ್ಛ್ವಾಸಗಳು 

Thursday, March 9, 2017

... ತಾಯಿಯೇ ಬಂದಿದ್ದಾರೆ ನನ್ನ ಜೀವಗೆ

ತಾಯಿಯೇ ಬಂದಿದ್ದಾರೆ ನನ್ನ ಜೀವಗೆ
ತಂದೆಯೇ ಬಂದಿದ್ದಾರೆ ನನ್ನ ದೇಹಗೆ
ಸುಖ ದುಃಖ್ಖದಲ್ಲೇ ಜೀವನ ಮಾಡಿದ್ದಾರೆ ನನ್ನ ಜನ್ಮಕ್ಕೆ   || ತಾಯಿಯೇ ||

ತಾಯಿಯ ಅಪುರೂಪದ ಪ್ರೇಮಗೆ ನಾನು ಬೆಳದಿದ್ದೀನೆ
ತಂದೆಯ ಅಮರ ಗೌರವಗೆ ನಾನು ಪ್ರಯೋಜನವಾಗಿದಿನೆ

ನನ್ನ ಜ್ಞಾನದ ಸಾಫಲ್ಯ ಪುರಸ್ಕಾರ ತಂದೆಗೆ ಆಸ್ಕಾರ ವಾಗಿದೆ
ನನ್ನ ಭಾವದ ಮಹಾ ಪರಿಷ್ಕಾರ ತಾಯಿಗೆ ಉಪಕಾರ ವಾಗಿದೆ    || ತಾಯಿಯೇ ||

ತಾಯಿ ಪ್ರೀತಿ ಮರಿಯೋದಲ್ಲ ತಂದೆ ಗೌರವ ಬಿಡಿಯೋದಲ್ಲ
ತಾಯಿ ರೂಪ ಮರಿಯೋದಲ್ಲ ತಂದೆ ವಿಜ್ಞಾನ ಬಿಡಿಯೋದಲ್ಲ

ತಂದೆ ತಾಯಿಯ ಆಶೀರ್ವಾದಕ್ಕೆ ನಾವು ಪ್ರಯೋಜನವಾಗಿ ನಡಿದಿದ್ದೀರಿ
ತಂದೆ ತಾಯಿಯ ಮಮಕಾರಕ್ಕೆ ನಾವು ರೂಪಾಂತರವಾಗಿ ಬೆಳದ್ದಿದೀರಿ   || ತಾಯಿಯೇ || 

Friday, December 9, 2016

... ಏ ಈಶ್ವರ ಪರಮೇಶ್ವರ ಎಲ್ಲಿ ನಿನ್ನ ರೂಪ ಪ್ರದೇಶವು

ಏ ಈಶ್ವರ ಪರಮೇಶ್ವರ ಎಲ್ಲಿ ನಿನ್ನ ರೂಪ ಪ್ರದೇಶವು
ಏ ಶಂಕರ ಶಿವ ಶಂಕರ ಎಲ್ಲಿ ನಿನ್ನ ಮಹಾ ರೂಪ ಧ್ಯಾನವು
ಪ್ರತಿ ಜೀವಿಗೆ ನೀನೆ ರೂಪವು ಪ್ರತಿ ರೂಪಗೆ ನೀನೆ ಕಾರ್ಯವು
ಪ್ರತಿ ಲಯ ಕಾರ್ಯಗೆ ನೀನೆ ಮಹಾ ಕಾರಣದ ಕರ್ತ ದೇಹವು  || ಏ ಈಶ್ವರ ||

ವಿಜ್ಞೇಶ್ವರಾ ...  ನನ್ನಲ್ಲಿ ನೀನೆ ಜ್ಞಾನೇಶ್ವರಾ
ಗಂಗೇಶ್ವರಾ ...  ನನ್ನಲ್ಲಿ ನೀನೆ ನಾರೀಶ್ವರಾ
ಮುನೀಶ್ವರಾ ...  ನನ್ನಲ್ಲಿ ನೀನೆ ಮುಕ್ತೇಶ್ವರಾ
ಧರ್ಮೇಶ್ವರಾ ...  ನನ್ನಲ್ಲಿ ನೀನೆ ಸತ್ಯೇಶ್ವರಾ
ಮೇಘೇಶ್ವರಾ ...  ನನ್ನಲ್ಲಿ ನೀನೆ ಮಹೇಶ್ವರಾ
ಸರ್ವೇಶ್ವರಾ ...  ನನ್ನಲ್ಲಿ ನೀನೆ ಪ್ರಾಣೇಶ್ವರಾ
ಲೋಕೇಶ್ವರಾ ...  ನನ್ನಲ್ಲಿ ನೀನೆ ವಿಶ್ವೇಶ್ವರಾ
ಜಗದೀಶ್ವರಾ ...   ನನ್ನಲ್ಲಿ ನೀನೆ ನಿತ್ಯೇಶ್ವರಾ
ಪರಮೇಶ್ವರಾ ...  ನನ್ನಲ್ಲಿ ನೀನೆ ಜೀವೇಶ್ವರಾ  || ಏ ಈಶ್ವರ ||

ಸಿದ್ದೇಶ್ವರಾ ...  ನನ್ನಲ್ಲಿ ನೀನೆ ವರಸಿದ್ಧೇಶ್ವರಾ
ಬಸವೇಶ್ವರಾ ... ನನ್ನಲ್ಲಿ ನೀನೆ ಬೃಹದೇಶ್ವರಾ
ನಂದೀಶ್ವರಾ ...  ನನ್ನಲ್ಲಿ ನೀನೆ ಮಹದೇಶ್ವರಾ
ನವದೀಶ್ವರಾ ... ನನ್ನಲ್ಲಿ ನೀನೆ ಕಾರ್ಯೇಶ್ವರಾ
ಜ್ಯೋತೀಶ್ವರಾ ...  ನನ್ನಲ್ಲಿ ನೀನೆ ತೇಜೇಶ್ವರಾ
ಕಮಲೇಶ್ವರಾ ...  ನನ್ನಲ್ಲಿ ನೀನೆ ಕಳಾದೇಶ್ವರಾ
ಕರುಣೇಶ್ವರಾ ...  ನನ್ನಲ್ಲಿ ನೀನೆ ಕಾರುಣ್ಯೇಶ್ವರಾ
ಓಂಕಾರೇಶ್ವರಾ ... ನನ್ನಲ್ಲಿ ನೀನೆ ಲಯಕಾರೇಶ್ವರಾ
ಸೋಮೇಶ್ವರಾ ...  ನನ್ನಲ್ಲಿ ನೀನೆ ನೀಲಕಂಠೇಶ್ವರಾ  || ಏ ಈಶ್ವರ ||

Tuesday, November 1, 2016

ಜಗತ್ತಿನಲ್ಲಿ ಸಮ ದೃಷ್ಟಿಯೇ ನಮ್ಮ ಗೌರವವಾದವು

ಜಗತ್ತಿನಲ್ಲಿ ಸಮ ದೃಷ್ಟಿಯೇ ನಮ್ಮ ಗೌರವವಾದವು
ವಿಶ್ವದಲ್ಲಿ ಸಮ ಚತುರ್ವೇದವೇ ನಮ್ಮ ವಿಶೇಶವಾದವು

ನಮ್ಮ ಭಾವ ಸ್ವಭಾವಗಳೇ ದೇಶ ವಿದೇಶೀಯ ಚಾತುರ್ಯಗಳು
ನಮ್ಮ ವೇದ ವೇದಾಂತ ವಚನಗಳೇ ವಿಶ್ವ ವಿಜ್ಞಾನ ಪಾಂಡಿತ್ಯಗಳು