Friday, June 17, 2016

... ಎಲ್ಲಾದರು ಇರು ಎಂತಾದರು ಇರು

ಎಲ್ಲಾದರು ಇರು ಎಂತಾದರು ಇರು
ಎಲ್ಲಿದ್ದರು ನೀನು ಕನ್ನಡದ ಕರ್ನಾಟಕದಲ್ಲಿ ಹಿತವಾಗಿ ಇರು  || ಎಲ್ಲಾದರು ||

ಎಲ್ಲಿದ್ದರು ಮಾನವ ಭಾವನ ಒಂದೇ ರೀತಿಯ ನಡಿಯೋ ಜೀವನೆ
ಎಂತಾದರು ಎಲ್ಲಾ ಜೀವಗಳ ಸ್ವಭಾವ ಒಂದೇ ರೀತಿಯ ಜೀವನೆ

ಪ್ರಕೃತಿಯಲ್ಲಿ ಇರೋ ಜಂತುವುಗಳ ಜೀವನ ಭಾವನಗಳು ನಮ್ಮ ವಿಜ್ಞಾನ
ವಿಶ್ವದಲ್ಲಿ ಇರೋ ರೂಪ ಆಕಾರ ಚಿತ್ರ ವಸ್ತುವು ಗಳೆಲ್ಲ ನಮ್ಮ ನೈಪುಣ್ಯವೆ   || ಎಲ್ಲಾದರು ||

ಎಂತೆಂತ ಕಷ್ಟಗಳು ಬಂದಿರುವ ನೀನು ನೆಮ್ಮದಿವಾಗೇ ಜೀವನ ಮಾಡೋ
ಕಷ್ಟಗಳ ಪ್ರತಿಫಲ ಎಲ್ಲವೂ ನಿನ್ನ ಜೀವನ ಕಾಲದ ಸತ್ಯ ಧರ್ಮ ಪ್ರಭಾವವೇ

ಎಲ್ಲಿದ್ದರೂ ನಿನಗೆ ಕಷ್ಟಗಳು ಮಹಾ ವಿಜ್ಞಾನ ಅನುಭವ ಭಾವನಗಳು
ಎಂತಾದರೂ ನಿನಗೆ ಸೇರಿದಂತಾ ಮಹಾ ಕ್ಷೇತ್ರದ ಆಳಯ ವರಗಳು  || ಎಲ್ಲಾದರು || 

Thursday, June 16, 2016

... ನೀನು ನನ್ನ ನೋಡಿದ ಕ್ಷಣವೇ

ನೀನು ನನ್ನ ನೋಡಿದ ಕ್ಷಣವೇ
ನಾನು ನಿನ್ನ ನೋಡಿದ ಸಮಯವೇ
ನಾನು ನೀನು ಒಂದಾಗಿದ ಕಾಲ ಭಾವನವೆ ಈ ಕಲ್ಯಾಣ ನಮ್ಮ ಜೀವನ || ನೀನು ನನ್ನ ||

ನೀನು ಎಲ್ಲಿದ್ದರು ನಾನು ನಿನ್ನ ಜೊತೆಯಲ್ಲೇ ಇರು ಬೇಕಂತ ನಿರ್ಣಯ ಆಗಿದೆ
ನಿನ್ನ ನನ್ನ ಪ್ರಶ್ನವು ಉತ್ತರು ಒಂದಾಗಿ ಸರಿ ಹೋದರೇನೆ ಸಂತೋಷ ಜೀವನೆ

ನೀನು ಹೇಗಿದ್ದರು ನಾನು ನಿನ್ನ ಮಾರ್ಗದಲ್ಲೇ ನಡಿಬೇಕಂತ ನ್ಯಾಯ ಮಾಡಿದರೆ
ನಿನ್ನ ನನ್ನ ಸಂಭಾಷಣಗಳು ಒಂದಾಗಿ ಒಪ್ಪಿಕೆ ಆದರೆ ಆನಂದವಾದ ಜೀವನೆ    || ನೀನು ನನ್ನ ||

ನಿನ್ನಲ್ಲಿ ನಾನು ಒಂದಾಗಿ ಇರು ಬೇಕಂತ ಮನಸ್ಸಲ್ಲಿ ನನಿಗೆ ಇಕ್ಯ ವಾಗಿದೆ
ನೀನು ಏನು ಹೇಳಿದ್ದರೂ ನನಿಗೆ ಒಪ್ಪಿಕೆ ಆಗಿದಂತ ಭಾವನೆ ನನ್ನ ಆಲೋಚನೆ

ನೀನು ನಾನು ಜೊತೆ ಆಗಿದಂತ ಜೀವನವೇ ನಮ್ಮ ಜೀವಿತ ಸಂಭಾಷಣ
ನೀನು ನಾನು ಒಂದಾಗಿ ಜೀವನ ಮಾಡು ಬೇಕಾದಂತೆ ಈ ಕಾಲದ ಸೂಚನ   || ನೀನು ನನ್ನ || 

Wednesday, June 15, 2016

ನಿನ್ನ ಒಳವಿನ ಹೃದಯದಲ್ಲಿ ಇರೊ ಚಂದದ ಗುಡಿಯಲ್ಲಿ ಸುಗಂಧವು ನಾನೇ

ನಿನ್ನ ಒಳವಿನ ಹೃದಯದಲ್ಲಿ ಇರೊ ಚಂದದ ಗುಡಿಯಲ್ಲಿ ಸುಗಂಧವು ನಾನೇ
ನಿನ್ನ ಒಳವಿನ ಮನಸಲ್ಲಿ ಇರೊ ಚೆಲುವಿನ ಮನಯಲ್ಲಿ ಸುಮಧುರವು ನಾನೇ
ನಿನ್ನ ಒಳವಿನ ವಯಸಲ್ಲಿ ಇರೊ ಚೈತ್ರದ ಶಿಖರಲ್ಲಿ ಸುಂದರ ಮಕರಂದವು ನಾನೇ
ನಿನ್ನ ಒಳವಿನ ಮೆಧಸ್ಸಲ್ಲಿ (ಮೇಧಾಶಕ್ತಿ) ಇರೊ ಚಿತ್ರದ ಕಣದಲ್ಲಿ ಸುಮ ಭಾವದ ಆಲೋಚನೆಯ ರೀತಿ ನಾನೇ 

... ನಿನ್ನಲ್ಲಿ ಏನಿದೆ ನನ್ನಲ್ಲಿ ಏನಿದೆ

ನಿನ್ನಲ್ಲಿ ಏನಿದೆ ನನ್ನಲ್ಲಿ ಏನಿದೆ
ನೀನು ನಾನು ಒಂದಾಗಿದರೂ ನಮ್ಮಲ್ಲಿ ಏನಿದೆ
ಜೀವನದ ಜೀವಿತದ ಮಾರ್ಗ ಸೂತ್ರವೇ ನಮ್ಮಲ್ಲಿ ಇದೆ  || ನಿನ್ನಲ್ಲಿ ಏನಿದೆ ||

ನಿನಗಾಗಿ ನನ್ನ ಹೃದಯದಲ್ಲಿ ಸುಮಗಂಧ ತುಂಭಿದೆ
ನಿನಗಾಗಿ ನನ್ನ ಮನಸಲ್ಲಿ ಸುಮಧುರ ಆಗೆದೆ
ನಿನಗಾಗಿ ನನ್ನ ವಯಸಿನ ಮಕರಂದ ಅರಳಿದೆ

ನೀನೆ ನನ್ನ ಜೋತೆಯದ ವಿಶ್ವ ಭಾವನೆ
ನೀನೆ ನನ್ನ ಮಿತ್ರದ ಪ್ರಕೃತಿ ಸ್ವಭಾವವೆ
ನೀನೆ ನನ್ನ ಹಿತವಾದ ದಿವ್ಯ ಗುಣ ಸ್ಪರ್ಶವೆ  || ನಿನ್ನಲ್ಲಿ ಏನಿದೆ ||

ನಿನಗಾಗಿ ನಾನು ಎಲ್ಲಾದರು ನಡಿಯೋದು
ನಿನಗಾಗಿ ನಾನು ಏನಾದರು ಕೊಡಬೋದು
ನಿನಗಾಗಿ ನಾನು ಎಂಗಾದರು ಇರುಬೋದು

ನೀನೆ ನನ್ನ ಜೀವನ ನೀನೆ ನನ್ನ ಭಾವನ
ನೀನೆ ನನ್ನ ಬಂಧನ ನೀನೆ ನನ್ನ ಇಂದನ
ನೀನೆ ನನ್ನ ವೇದನ ನೀನೆ ನನ್ನ ಚಂದನ || ನಿನ್ನಲ್ಲಿ ಏನಿದೆ ||

ಏಕ ದಂತ ಜ್ಞಾನ ದಂತ ವಿಶ್ವ ವಿಜ್ಞೆಶ್ವರ

ಏಕ ದಂತ ಜ್ಞಾನ ದಂತ ವಿಶ್ವ ವಿಜ್ಞೆಶ್ವರ
ಸೂರ್ಯ ಕಿರಣ ಚಂದ್ರ ಕಾಂತಿ ಸರಸ್ವತಿ
ಮೇಘ ವರ್ಣದ ಆಕಾಶ ರೂಪ ಶ್ರೀ ಲಕ್ಷ್ಮಿ ದೇವಿ
ಪ್ರಕೃತಿ ಗಂಧದ ಸೃಷ್ಟಿ ಸ್ವರೂಪ ಸಂತೋಷಿ ಮಾತೆ 

Tuesday, June 14, 2016

ನೀನೆ ನನ್ನ ಸ್ವಪ್ನ ನೀನೆ ನನ್ನ ಜೀವ

ನೀನೆ ನನ್ನ ಸ್ವಪ್ನ ನೀನೆ ನನ್ನ ಜೀವ
ನೀನೆ ನನ್ನ ಊಹ ನೀನೆ ನನ್ನ ಪ್ರಾಣ  || ನೀನೆ ನನ್ನ ||

ಈ ಕ್ಷಣದಲ್ಲಿ ನಿನಗೆ ಏನು ಆಗಿದೆ
ಇನ್ನೊಂದು ಕ್ಷಣದಲ್ಲಿ ನಿನಗೆ ಏನು ಹಾಗುತೆ
ಏ ಕ್ಷಣದಲ್ಲಿ ನಿನಗೆ ಏನು ಹಾಗುತ್ತೆ ಅಂತ ನನಿಗೆ ಒಂತರ ಹಾಗುತ್ತೆ  || ನೀನೆ ನನ್ನ ||

ಒನ್ನೊಂದು ಕ್ಷಣದಲ್ಲಿ ಯಾರಿಗೆ ಏನು ಹಾಗುತ್ತೆ
ಒಂದು ಕ್ಷಣದಲ್ಲಿ ನಿನಗೆ ಏನು ಆಗಿದೆ
ಈ ಕ್ಷಣದಲ್ಲಿ ನಿನಗೆ ಏನು ಆಗಿದೆ ಅಂತ ನನಿಗೆ ಒಂತರ ಹಾಗುತಿದೆ  || ನೀನೆ ನನ್ನ || 

... ನೀನೆ ನನ್ನ ದೇಹ ನೀನೆ ನನ್ನ ಮೋಹ

ನೀನೆ ನನ್ನ ದೇಹ ನೀನೆ ನನ್ನ ಮೋಹ
ನೀನೆ ನನ್ನ ರೂಪ ನೀನೆ ನನ್ನ ಚಿತ್ರ    || ನೀನೆ ನನ್ನ ||

ನೀನೆ ನನ್ನ ಶ್ವಾಸದ ಭಾವನ ರೂಪವು
ನೀನೆ ನನ್ನ ಹೃದಯದ ಸ್ವಪ್ನ ಚಿತ್ರವು

ನೀನೆ ನನ್ನ ಜೊತೆ ಜೀವವು ನೀನೆ ನನ್ನ ಜೋಡಿ ಪ್ರಾಣವು
ನೀನೆ ನನ್ನ ಸ್ವಪ್ನ ಲೋಕವು ನೀನೆ ನನ್ನ ನಡಿಸೋ ಧ್ಯಾಸವು   || ನೀನೆ ನನ್ನ ||

ನೀನೆ ನನ್ನ ಅನುಬಂಧದ ಅನುರಾಗವು
ನೀನೆ ನನ್ನ ಚೈತ್ರದ ಸಿಂಧೂರವು

ನೀನೆ ನನ್ನ ಸುಮಧುರ ಸುಗಂಧವು
ನೀನೆ ನನ್ನ ಶೃತಿ ಲಯದ ಸ್ವರವು    || ನೀನೆ ನನ್ನ || 

Monday, June 13, 2016

... ಮಧುರದಲ್ಲಿ ಏನಿದೆ ಹೃದಯದಲ್ಲಿ ಏನಿದೆ

ಮಧುರದಲ್ಲಿ ಏನಿದೆ ಹೃದಯದಲ್ಲಿ ಏನಿದೆ
ಮನಸಲ್ಲಿ ಏನಿದೆ ನಿನ್ನ ವಯಸಲ್ಲಿ ಏನಿದೆ  || ಮಧುರದಲ್ಲಿ ||

ಮಧುರ ಕ್ಷಣದಲ್ಲಿ ನಿನ್ನ ಹೃದಯ ಏನಾಗಿದೆ
ಮೋಹನ ವಯಸಲ್ಲಿ ನಿನ್ನ ಮನಸ್ಸು ಏನು ಹೇಳಿದೆ

ಏ ಕ್ಷಣದ ಮೋಹವೋ ಆ ಕ್ಷಣದಲ್ಲೇ ನಿನಗೆ ಅನುಭವ ಇರಲಿ
ಏ ಸಮಯದ ಮಧುರವೊ ಆ ಭಾವನೆ ನಿನಗೆ ವಿಜ್ಞಾನ ಆಗಲಿ || ಮಧುರದಲ್ಲಿ ||

ಮಧುರದ ಮಕರಂದ ಅರಳಿದ ಬೀಜದ ಸುಮಗಂಧ
ಹೃದಯದ ಸಂತೋಷ ಚಲುವಿನ ಚಿತ್ರದ ಅಭಿಲಾಷ

ಮೋಹ ವರ್ಣದ ಸುಮಧುರವೇ ನಿನ್ನ ಛಾಯ ದೇಹವು
ನಿನ್ನ ವರ್ಣ ತೇಜದ ಭಾವನೆ ನನ್ನ ಜೀವನ ಜೊತೆ ರೂಪವು  || ಮಧುರದಲ್ಲಿ ||

... ಮಧುರದಲ್ಲಿ ಮೌನವೇ ಇರಲಿ ಮೋಹನದಲ್ಲಿ ಒಪ್ಪಿಕೆ ಆಗಲಿ

ಮಧುರದಲ್ಲಿ ಮೌನವೇ ಇರಲಿ ಮೋಹನದಲ್ಲಿ ಒಪ್ಪಿಕೆ ಆಗಲಿ
ಮನಸಲ್ಲಿ ಆಲೋಚನೆ ಇರಲಿ ವಯಸಲ್ಲಿ ಹೆಚ್ಚರಿಕೆ ಬರಲಿ     || ಮಧುರದಲ್ಲಿ ||

ಜೀವಿತದಲ್ಲಿ ಮಧುರ ವಿಶೇಷವೋ ಜೀವನದಲ್ಲಿ ಮೋಹನ ವಿಷಯವೋ
ಜೊತೆಯಲ್ಲಿ ಇರೋ ಸಂಧರ್ಭವೆ ಜೀವನ ಕಾಲದ ಜೀವಿತ ಸಮಯವೂ  

ಹೃದಯದಲ್ಲಿ ಮೋಹನ ಇರುವಾಗ ಆಲೋಚನದಲ್ಲಿ ಅನುಭವ ಇರಲಿ
ವಯಸಲ್ಲಿ ತೊಂದ್ರೆ ಇರುವಾಗ ಮನಸಲ್ಲಿ ಸಮಯ ಭಾವನೆ ಇರಲಿ    || ಮಧುರದಲ್ಲಿ ||

ಅನುಭವವೇ ನಮ್ಮ ಜೀವಿತೆ ಅನುಬಂಧವೆ ನಮ್ಮ ಜೀವನೆ
ಬಂಧನದಲ್ಲಿ ಇರೋ ಜೀವನ ಕಾರ್ಯಗಳೇ ನಮ್ಮ ಸಂಪ್ರದಾಯವೂ

ವಯಸಿಂದೆ ಬರುತಿದೆ ನಮ್ಮ ಸಂಸ್ಕೃತಿ ಮನಸಿಂದೆ ನೋಡಿ ನಮ್ಮ ಅಭಿರುಚಿ
ಪ್ರತಿ ಜೀವಿಗೆ ಮಧುರ ಮೋಹನ ಕ್ಷಣ ಇರಲಿ ಪ್ರತಿ ವಯಸಿಗೆ ಅನುಭವದ ಕಾಲ ವಿಜ್ಞಾನ ಬರಲಿ || ಮಧುರದಲ್ಲಿ ||

ಎಲ್ಲೆಲ್ಲಿ ನೋಡಿದರೂ ಅಜ್ಞಾನ ವಲಯ

ಎಲ್ಲೆಲ್ಲಿ ನೋಡಿದರೂ ಅಜ್ಞಾನ ವಲಯ
ಎಲ್ಲೇಲ್ಲಿ ಹೋಗಿದರೂ ಸ್ವಾರ್ಥ ಸ್ವಭಾವ
ಎಲ್ಲೆಲ್ಲಿ ಇದ್ದರೂ ಅನ್ಯಾಯ ಭಾವನೆ
ಎಲ್ಲೆಲ್ಲಿ ಕಾನಿದರೂ ಅನರ್ಥ ಜೀವನೆ 

ಲೋಕ ಜ್ಞಾನ ಇಲ್ಲದೆ ವಿಶ್ವ ಜ್ಞಾನ ಇಲ್ಲವೇ

ಲೋಕ ಜ್ಞಾನ ಇಲ್ಲದೆ ವಿಶ್ವ ಜ್ಞಾನ ಇಲ್ಲವೇ
ಸಮಾಜ ಜ್ಞಾನ ಇಲ್ಲದೆ ಲೋಕ ಜ್ಞಾನ ಇಲ್ಲವೇ
ವಿದ್ಯಾ ಜ್ಞಾನ ಇಲ್ಲದೆ ಸಮಾಜ ಜ್ಞಾನ ಇಲ್ಲವೇ
ಹಿತ ಜ್ಞಾನ ಇಲ್ಲದೆ ವಿದ್ಯಾ ಜ್ಞಾನ ಇಲ್ಲವೇ
ಗುಣ ಜ್ಞಾನ ಇಲ್ಲದೆ ಹಿತ ಜ್ಞಾನ ಇಲ್ಲವೇ
ದೈವ ಜ್ಞಾನ ಇಲ್ಲದೆ ಗುಣ ಜ್ಞಾನ ಇಲ್ಲವೇ
ಕಾಲ ಜ್ಞಾನ ಇಲ್ಲದೆ ದೈವ ಜ್ಞಾನ ಇಲ್ಲವೇ
ವಿಶ್ವ ಜ್ಞಾನ ಇಲ್ಲದೆ ಕಾಲ ಜ್ಞಾನ ಇಲ್ಲವೇ 

ವಿಶ್ವದಲ್ಲಿ ನೀನೆ ಜ್ಞಾನ ವಿಜ್ಞಾನೆಶ್ವರಾ

ವಿಶ್ವದಲ್ಲಿ ನೀನೆ ಜ್ಞಾನ ವಿಜ್ಞಾನೆಶ್ವರಾ
ಜಗತಿದಲ್ಲಿ ನೀನೆ ವಿಧ್ಯಾ ಸರಸ್ವತಿ ದೇವಿ
ಲೋಕದಲ್ಲಿ ನೀನೆ ಭಾಗ್ಯದ ಲಕ್ಷ್ಮೀ ದೇವಿ
ಸೃಸ್ಟಿದಲ್ಲಿ ನೀನೆ ನಮ್ಮ ಸಂತೋಷ ಮಾತೆ 

ಓಂ ನಮೋ ವಿಶ್ವ ವಿಜ್ಞಾನ ವಿಜ್ಞೆಶ್ವರಾ

ಓಂ ನಮೋ ವಿಶ್ವ ವಿಜ್ಞಾನ ವಿಜ್ಞೆಶ್ವರಾ
ಓಂ ನಮೋ ಜಗನ್ಮಾತೆ ವಿಧ್ಯಾ ಸರಸ್ವತಿ
ಓಂ ನಮೋ ಭಾಗ್ಯದ ಲಕ್ಷ್ಮೀ ದೇವಿ
ಓಂ ನಮೋ ಸರ್ವ ಮಂಗಳ ಸಂತೋಷ ಮಾತೆ 

Friday, June 10, 2016

ಏನೋ ಒಂದು ವಿಶೇಷವೋ ವಿಶ್ವದ ಪರಿಶೋದನೆ

ಏನೋ ಒಂದು ವಿಶೇಷವೋ ವಿಶ್ವದ ಪರಿಶೋದನೆ
ಏನೋ ಒಂದು ಅಪುರೂಪವೋ ಜಗತಿನ ಪರ್ಯವೆಕ್ಷಣೆ
ಏನೋ ಒಂದು ಆಶ್ಚರ್ಯವೋ ಸೃಷ್ಟಿಯ ರೂಪಕಲ್ಪನೆ
ಏನೋ ಒಂದು ಅದ್ಭುತವೋ ಮನುಷ್ಯರ ಕೃಷಿಯಲ್ಲಿ 

ನವ ರತ್ನಗಳೇ ನಮ್ಮ ರಾಶಿಫಲದ ಜೀವನ ಸೂಚನಗಳು

ನವ ರತ್ನಗಳೇ ನಮ್ಮ ರಾಶಿಫಲದ ಜೀವನ ಸೂಚನಗಳು
ನವ ರತ್ನಗಳೇ ನಮ್ಮ ನವ ಜೀವನ ವರ್ಣ ಛಾಯಗಳು
ರತ್ನಗಳೇ ದೋಷಗಳನ್ನು ನಿರ್ಮೂಲನ ಮಾಡೋ ವರ್ಣಗಳು
ರತ್ನಗಳೇ ನಮ್ಮೆ ಜೀವನವನ್ನು ಬದಲಾವಣೆ ಮಾಡೋ ದಾರಿಗಳು 

ಸುಗಂಧ ತುಂಬಿದ ಸುವಾಸನ ಗುಡಿಯಲ್ಲಿ ಜಾಗ ಇಲ್ಲವೇ

ಸುಗಂಧ ತುಂಬಿದ ಸುವಾಸನ ಗುಡಿಯಲ್ಲಿ ಜಾಗ ಇಲ್ಲವೇ
ಮಕರಂದ ಅರಳಿದ ಹೂವಿನ ಮಧ್ಯ ದಲ್ಲಿ ಜೊತೆ ಇಲ್ಲವೇ
ಭಾವನ ಇದ್ದ ಮೇಧಾಶಕ್ತಿಯ ಜ್ಞಾನದಲ್ಲಿ ಅಜ್ಞಾನ ಇಲ್ಲವೇ
ಪ್ರೀತಿ ಇದ್ದ ಹೃದಯದಲ್ಲಿ ಅಪಕಾರದ ಅಪರಾಧ ಇಲ್ಲವೇ 

ಮಾತಿನ ದ್ವೇಶವೇ ಮನಸಲ್ಲಿ ಆವೇಶವು

ಮಾತಿನ ದ್ವೇಶವೇ ಮನಸಲ್ಲಿ ಆವೇಶವು
ಭಾವನದ ಅಜ್ಞಾನವೇ ಆಲೋಚನದ ಅನರ್ಥವು
ಕಾರ್ಯದ ದುರಾಶವೇ ದೇಹದ ಅನಾರೋಗ್ಯವು
ದುರ್ಗುಣದ ಸ್ನೇಹವೇ ಅಪಕಾರದ ಜಾಗವು 

ಚೆಲುವಿನ ಸಿತಾರವೇ ನೀನು ಚಂದದ ಸಿಂಧೂರವೇ ನೀನು

ಚೆಲುವಿನ ಸಿತಾರವೇ ನೀನು ಚಂದದ ಸಿಂಧೂರವೇ ನೀನು
ಚೈತ್ರದ ಚಿತ್ರವೇ ನೀನು ಚರಿತ್ರದ ಚಂದ್ರಿಕವೇ ನೀನು
ಸುಮದುರ ಸುಗಂಧವೆ ನೀನು ಸುಲೋಚನದ ಸುಂದರಿಯೇ ನೀನು
ಸುಕುಮಾರದ ಕುಮಾರಿಯೇ ನೀನು ಸುನಂದದ ಸೌಭಾಗ್ಯವತಿಯೇ ನೀನು 

ಮುಂಗಾರು ಮಳೆದ ಜಲಪಾತವೆ

ಮುಂಗಾರು ಮಳೆದ ಜಲಪಾತವೆ
ಜೋರು ಮಲದ ನದಿ ಪ್ರವಾಹವೇ
ಹೆಚ್ಚಾಗಿ ಏನು ಬರಲಿ ವೃಧಾ ಹಾಗುತೆ
ಬೇಕಾದಸ್ಟು ಸಿಗೋದು ಎಲ್ಲೇ ಇಲ್ಲವೇ 

ಮೈ ತುಂಬಿದಂತ ಗಾಲಿ ಬೀಸಿದೆ

ಮೈ ತುಂಬಿದಂತ ಗಾಲಿ ಬೀಸಿದೆ
ಮೈ ಮುರಿದಂತ ಚಲಿ ಆಗಿದೆ
ಮೈ ಬಿಸಿ ಆದಂತ ಬಿಸುಲು ಇದೆ
ಮೈ ಹೋಗೋದಂತ ಹೆಚ್ಚು ಗಾಲಿ ಜೋರು ಮಳೆ ಇದೆ 

ಮಾನವ ಮೇಧಾ ಶಕ್ತಿಯಲ್ಲಿ ಇರುವ ವಿಚಕ್ಷಣವೇ ನಮ್ಮ ವಿಜ್ಞಾನ

ಮಾನವ ಮೇಧಾ ಶಕ್ತಿಯಲ್ಲಿ ಇರುವ ವಿಚಕ್ಷಣವೇ ನಮ್ಮ ವಿಜ್ಞಾನ
ಮಾನವ ಹೃದಯದಲ್ಲಿ ಇರುವ ಪ್ರೇಮವೇ ನಮ್ಮ ಕರುಣಾ ದಯ
ವಿಚಕ್ಷಣ ದಿಂದ ನಮ್ಮ ಜ್ಞಾನ ವಿಶ್ವ ವಿಜ್ಞಾನ ವಾಗಿದೆ
ಹೃದಯ ಕರುಣ ದಿಂದ ನಮ್ಮ ಜೀವನ ಬೆಳಕು ಆಗಿದೆ 

ಕವಿ ರಾಜನೇ ಕವಿ ಧಾತನೆ

ಕವಿ ರಾಜನೇ ಕವಿ ಧಾತನೆ
ಕವಿ ಬ್ರಂಹನೆ ಕವಿ ವರ್ಮನೆ
ಕವಿತೆ ಇಲ್ಲದ ಕವಿ ಇಲ್ಲವೇ
ಜ್ಞಾನ ಇಲ್ಲದ ಮನುಷ್ಯ ಅಲ್ಲವೇ 

Thursday, June 9, 2016

... ಎಲ್ಲೆಲ್ಲಿ ನೋಡಲಿ ಕಾನದೆ ನಿನ್ನಂತ ಸೌಂದರ್ಯ

ಎಲ್ಲೆಲ್ಲಿ ನೋಡಲಿ ಕಾನದೆ ನಿನ್ನಂತ ಸೌಂದರ್ಯ
ಎಲ್ಲೇಲ್ಲಿ ನೋಡಲಿ ಕಾನದೆ ನಿನ್ನಂತ ಶೃಂಗಾರ
ಎಲ್ಲೆಲ್ಲಿ ನೋಡಲಿ ನಿನ್ನ ಅಪುರೂಪದ ಶಿಲ್ಪ ಕಳ ಚಿತ್ರಗಳೇ  || ಎಲ್ಲೆಲ್ಲಿ ನೋಡಲಿ ||

ಈ ಜಗತಿನಲ್ಲಿ ಏನಿರಲಿ ನಿನ್ನ ರೂಪವೇ ನನ್ನ ಜೀವನ
ಈ ವಿಶ್ವದಲ್ಲಿ ಏನಿರಲಿ ನಿನ್ನ ಅಭಿಲಾಷವೆ ನನ್ನ ಜೀವಿತ

ನೋಡಿದನೆ ನಾನು ನಿನ್ನ ಮನಸಿನ ಮೋಹನ
ಕಾನಿದೆ ನಿನ್ನ ಭಾವನ ನನ್ನ ಕನ್ನಲ್ಲಿ ಚಲುವಿನ  || ಎಲ್ಲೆಲ್ಲಿ ನೋಡಲಿ ||

ಸುಮಧುರದ ಸುಗಂಧದ ಚಿತ್ರವ ನೀನು
ಸುಲೋಚನದ ಸುಮಿತ್ರದ ಚೈತ್ರವೇ ನೀವು

ಈ ಮಣ್ಣಿನಲ್ಲಿ ನೀನೆ ಮಾಣಿಕ್ಯವು ನೀನೆ ಮುತ್ಯವು
ಈ ಭೂಮಿ ಮೇಲೆ ನೀನೆ ಮದುರವು ನೀನೆ ಮೋಹನವು  || ಎಲ್ಲೆಲ್ಲಿ ನೋಡಲಿ || 

ಅಮೃತ ಧಾರವೇ ನೀನು ಕಳಸದ ಜ್ಯೋತಿಯೇ ನೀನು

ಅಮೃತ ಧಾರವೇ ನೀನು ಕಳಸದ ಜ್ಯೋತಿಯೇ ನೀನು
ಅರ್ಶಿನದ ಬೆಳಕೇ ನೀನು ಕುಂಕುಮದ ಕಳಯೇ ನೀನು
ಮಂದಾರದ ಮಮತೆ ನೀನು ಮಕರಂದದ ಪ್ರೀತೆ ನೀನು
ಪುಸ್ಪದ ಸುಗಂಧವೆ ನೀನು ಪತ್ರದ ಫಲವೇ ನೀನು 

ಬ್ರಂಹ ಭಾವನದಲ್ಲಿ ಇರುವ ಆಲೋಚನಗಲೇ ನಮ್ಮ ಮೆಧಸ್ಸುನಲ್ಲಿರುವ ವಿಜ್ಞಾನ

ಬ್ರಂಹ ಭಾವನದಲ್ಲಿ ಇರುವ ಆಲೋಚನಗಲೇ ನಮ್ಮ ಮೆಧಸ್ಸುನಲ್ಲಿರುವ ವಿಜ್ಞಾನ
ವಿಷ್ಣು ವಚನದಲ್ಲಿ ಇರುವ ಮಾತುಗಲ ಸಂಭಾಷಣವೇ ನಮ್ಮ ಲಕ್ಷಣ ಗುಣಗಳು
ಮಹೇಶ್ವರ ಮನಸ್ಸಲ್ಲಿ ಇರುವ ಕಾರ್ಯ ಕ್ರಮಗಳೇ ನಾಮ್ಮ ಜೀವನ ಫಲಿತಗಳು
ಬ್ರಂಹ ವಿಷ್ಣು ಮಹೆಶ್ವರದ ಭಾವನೆ ವಚನೇ ಮನಸ್ಸೇ ನಮ್ಮೆ ಜೀವನ ಕಾರ್ಯಗಳು 

ಭಾವನೆ ಬ್ರಂಹನು ವಚನೇ ವಿಷ್ಣುವು ಮನಸ್ಸೇ ಮಹೇಶ್ವರನು

ಭಾವನೆ ಬ್ರಂಹನು ವಚನೇ ವಿಷ್ಣುವು ಮನಸ್ಸೇ ಮಹೇಶ್ವರನು
ಬ್ರಂಹ ಭಾವನೆ ವಿಷ್ಣು ವಚನೇ ಮಹೇಶ್ವರ ಮನಸ್ಸೇ ನಮ್ಮ ಜೀವನ ಸಂಭಾಷಣಗಳು
ತ್ರೀ ಮೂರ್ತಿಯ ಮಹಾ ಭಾವನಗಲೇ ನಮ್ಮ ಜೀವನದ ಪ್ರಯಾಣ ಸ್ವಭಾವಗಳು
ನಮ್ಮ ಸಂಸ್ಕೃತಿಯ ದೇವರೇ ಬ್ರಂಹ ವಿಷ್ಣು ಮಹೇಶ್ವರ ಮತ್ತು ಅನಂತ ದೇವರು 

ರವಿ ವರ್ಮನೆ ಕವಿ ಶರ್ಮನೆ

ರವಿ ವರ್ಮನೆ ಕವಿ ಶರ್ಮನೆ
ಚಂದ್ರ ಕಾಂತನೆ ಸೂರ್ಯ ನಾಥನೆ
ಆಕಾಶದಲ್ಲಿ ಇರುವ ನಮ್ಮ ಬೆಳಕು ಭಾವನೆ
ಶ್ರೀ ನಾಥನೆ ಶ್ರೀ ಕಾಂತನೆ ಮೇಘ ರಾಜನೇ
ವಿಶ್ವ ನಾಥನೆ ಜಗನಾಥನೆ ನಮ್ಮ ಜೀವ ಭಾವನೆ
ಶ್ರೀ ಶ್ರೀದಲ್ಲಿ ಇರುವ ದರ್ಮ ಮೂರ್ತಿ ನಮ್ಮ ದೇವರಾಜನೆ 

ಮನಸಲ್ಲಿ ನೀನೆ ವಯಸಲ್ಲಿ ನೀನೆ

ಮನಸಲ್ಲಿ ನೀನೆ ವಯಸಲ್ಲಿ ನೀನೆ
ಪ್ರೀತಿದಲ್ಲಿ ನೀನೆ ಜೀವದಲ್ಲಿ ನೀನೆ
ಶ್ವಾಸದಲ್ಲಿ ನೀನೆ ದೇಹದಲ್ಲಿ ನೀನೆ
ಎಲ್ಲಾದರು ವಿಶ್ವ ಜಗತಿದಲ್ಲಿ ನೀನೆ
ನಾನು ಎಲ್ಲಿದ್ದರೂ ನಿನ್ನ ಜೊತೆ ಭಾವನೆ ನನ್ನ ಹೃದಯದಲ್ಲಿ 

Wednesday, June 8, 2016

ಮಳೆ ಆದರೇನು ಬಿಸುಲು ಆದರೇನು

ಮಳೆ ಆದರೇನು ಬಿಸುಲು ಆದರೇನು
ಚಳಿ ಆದರೇನು ಹೆಚ್ಚು ಗಾಲಿ ಆದರೇನು
ಆಕಾಶದಿಂದ ಬರುತಿದವ ಕಾಲ ಋತುಗಳ ಭಾವ ಸೂಚನಗಳಿವೆ
ನಮ್ಮ ಜೀವನ ಪ್ರಮೆಯದಲ್ಲಿ ಕಾಲ ದಿಂದ ಬರುತಿರುವ ಋತುಗಳಿವೆ
ನಮ್ಮ ಶರೀರಕ್ಕೆ ಬೇಕಾದಂತ ಊಷ್ಣವನ್ನು ಋತುಗಳು ಗ್ರಹಿಸುವೆ 

ಪ್ರತಿ ಕ್ಷಣದಲ್ಲಿ ಏನೋ ಒಂದು ಅಜ್ಞಾನ ಭಾವನೆ

ಪ್ರತಿ ಕ್ಷಣದಲ್ಲಿ ಏನೋ ಒಂದು ಅಜ್ಞಾನ ಭಾವನೆ
ಪ್ರತಿ ದಿನ ಕಾರ್ಯ ಕ್ರಮಗಳಲ್ಲಿ ಏನೋ ಒಂದು ಮರಿಯೋದು
ಈ ದಿನದು ನಾಳ ಮಾಡೋನಂತ ಮನಸ್ಸು ನಮ್ಮದು
ಎಷ್ಟು ಜಾಗ್ರತವಾಗಿ ಇದ್ದರು ಏನೋ ವೊಂದು ವ್ಯತಿರೆಕ ಕಾರ್ಯ
ಈ ಜಗತಿ ಯಲ್ಲಿ ಪ್ರತಿ ಕ್ಷಣ ಅಜ್ಞಾನವಾಗೆ ಇಂದೇ ಬರುತಿದೆ
ಎಸ್ಟು ನೆನಪು ಇದ್ದರೂ ಅಜ್ಞಾನ ಹಾಗೊದಕ್ಕೆ ಕಾಲ ಕ್ಷಣಗಳು
ಏನೋ ವೊಂದು ಆಲೋಚನೆ ಮಾಡಿ ಏನೋ ಮಾಡುಬೇಕಂತ ಜ್ಞಾನ
ಒಂದಲ್ಲಿ ಆಲೋಚನ ಮಾಡಿ ಮಾಡೋ ಕಾರ್ಯ ಅಜ್ಞಾನವಾಗೆ ಸಾಗುತ್ತೆ
ಹೆಚ್ಚರಿಕ ಇಂದ ಮಾಡೋ ಕಾರ್ಯದಲ್ಲಿನೂ ಒನ್ನೊಂದು ಸಾರಿ ಅಜ್ಞಾನ
ಪ್ರತಿ ಕಾರ್ಯವನ್ನೂ ಹೆಚ್ಚರಿಕರಿಂದ ಮಾಡಿ ವಿಜ್ಞಾನವಾಗಿ ಪರೀಕ್ಷಿಸಿ
ಮರಿಯೋ ಕಾರ್ಯಗಳನ್ನು ಒಂದು ಕಾಗದ ದಲ್ಲಿ ಬರಿಯಬೇಕಾಗಿದೆ
ಬರಿದಿರುವ ಕಾರ್ಯಗಳನು ಪ್ರತಿಸಾರಿ ಜ್ಞಾಪ್ಸಿ ಮಾಡುಕೊ ಬೇಕಾಗಿದೆ
ಜ್ಞಾಪಕದಲ್ಲಿ ಇರೋ ಕಾರ್ಯಗಳನ್ನು ಆ ದಿನದಲ್ಲೇ ಮುಗಿಯಬೇಕು
ಜ್ಞಾಪಕ ಹೆಚ್ಚರಿಕದಿಂದೆ ಮಾನವನ ಪ್ರಗತಿ ಅಪುರೂಪವಾಗಿ ಸಾಗುತಿದ್ದೆ  

ವರ್ಣ ತೆಜಸ್ಸುನಲ್ಲಿ ಇರೋ ಭಾವನೆ ಉತ್ತೆಜವಂತದ ಆಲೋಚನ

ವರ್ಣ ತೆಜಸ್ಸುನಲ್ಲಿ ಇರೋ ಭಾವನೆ ಉತ್ತೆಜವಂತದ ಆಲೋಚನ
ಸೂರ್ಯ ವರ್ಣ ಕಾಂತಿದಲ್ಲೇ ಜೀವನ ಬೆಳುಕಿನ ಕಾರ್ಯಗಳು ಸಾಗಿದೆ
ವರ್ಣ ರೂಪ ತೆಜಸ್ಸೇ ನಮ್ಮ ಕನ್ನಿಗೆ ಸುಂದರ ಉತ್ತೇಜ ಭಾವನ ಆಗುತಿದ್ದೆ
ವರ್ಣ ಬೆಳಕುದಿಂದಲೇ ಮೆಧಸ್ಸಿನ ಅಪುರೂಪವಾದ ವಿಜ್ಞಾನ ಕಲಿಬೋದು 

ಇದೆ ನನ್ನ ವಿಶ್ವ ಇದೆ ನನ್ನ ಜಗತಿ ಇದೆ ನನ್ನ ಸರ್ವಸ್ವವು

ಇದೆ ನನ್ನ ವಿಶ್ವ ಇದೆ ನನ್ನ ಜಗತಿ ಇದೆ ನನ್ನ ಸರ್ವಸ್ವವು
ಈ ವಿಶ್ವದಲ್ಲೇ ನಾನು ಜೀವನ ಮಾಡುಕೊಲ್ಲಬೇಕಾಗಿದೆ
ಈ ಜಗತಿದಲ್ಲೇ ನನ್ನ ಜೀವಿತವನ್ನು ಸಾಗುಬೇಕಾಗಿದೆ
ಏನಾದರು ಈ ವಿಶ್ವ ಜಗತಿನ ಉಪಯೋಗಿಸಬೇಕಾಗಿದೆ
ಈ ವಿಶ್ವ ಜಗತಿಯಲ್ಲೇ ಏನಾದರು ನನಗೆ ಸಿಗುಬೋದೆ  
ನನ್ನ ಜೀವನ ಕೃಷಿ ಎಲ್ಲಾ ನನ್ನ ಜೀವಿತ ಕಾಲದ ಫಲಿತೆ
ಈ ವಿಶ್ವ ಜಗತೆ ನನ್ನ ಜನ್ಮದ ಪ್ರತಿಫಲ ನನ್ನ ಸರ್ವಸ್ವ 

ಗುರುವೇ ನಮ್ಮ ವಿಜ್ಞಾನ ಅನ್ವೇಷಣೆ ನಮ್ಮ ಅನುಭವ

ಗುರುವೇ ನಮ್ಮ ವಿಜ್ಞಾನ ಅನ್ವೇಷಣೆ ನಮ್ಮ ಅನುಭವ
ಗುರುವಿನ ಪಾಠಶಾಲ ದಿಂದ ಕಲಾಶಾಲ ವರಿಗೂ ವಿಧ್ಯವೇ
ವಿಶ್ವ ವಿಧ್ಯಾಲಯ ದಿಂದ ಅನ್ವೇಷಣ ಪರಿಶೋಧನ ಸಾಗಿದೆ
ವಿಜ್ಞಾನ ಪರಿಶೋಧನ ದಿಂದ ಅನುಭವ ಎಲ್ಲಾ ಅನ್ವೇಷಣೆ
ಅನ್ವೇಷಣದಲ್ಲೇ ಪರ್ಯವೆಕ್ಷಣ ಸಾಗಿದಂತ ಸಿದ್ಧಾಂತಗಳು
ಜೀವನ ವಿಜ್ಞಾನ ಅನುಭವಯೇ ನಮ್ಮ ಭವಿಷ್ಯ ಜೀವಿತಗಳು 

ಇದು ಎಂತಾ ವಿಶ್ವ ವಿಧ್ಯಾಲಯ ಈ ಜಗತಿ ಎಂತಾ ಕ್ಷೆತ್ರಾಲಯ

ಇದು ಎಂತಾ ವಿಶ್ವ ವಿಧ್ಯಾಲಯ ಈ ಜಗತಿ ಎಂತಾ ಕ್ಷೆತ್ರಾಲಯ
ಎಲ್ಲಾ ಸೂಕ್ಷ್ಮದ ಪರಿಶೋಧನ ಪರ್ಯವೆಕ್ಷಣ ಮಾಡುತಿದ್ದಾರೆ  
ಈ ಮಾನವ ಜೀವರ ಮೆಧಸ್ಸುನಲ್ಲಿ ಎಂತಾ ವಿಜ್ಞಾನ ತುಂಬಿದೆ
ಎಲ್ಲೆಲ್ಲು ಕಾಣದ ವಿಜ್ಞಾನವನ್ನು ಅನ್ವೇಷಣ ಮಾಡಿ ತೆಲಿಯಕೊಂಡಿತಿದ್ದಾರೆ
ಧೀರ್ಘ ಕಾಲದ ಸೂಕ್ಷ್ಮ ಪರಿಶೋದನವೇ ಈ ವಿಶ್ವ ವಿಧ್ಯಯ ಅಪುರೂಪ ಫಲಿತಗಲು
ಜಗತಿನಲ್ಲಿ ಇರೋ ಅಮೂಲ್ಯವಾದ ಖನಿಜಗಲನು ಪರ್ಯವೆಕ್ಷಣ ಮಾಡುತಿದ್ದಾರೆ
ಜಗತಿನಲ್ಲಿ ಏನು ಕಾನಿದರು ಅದರಿಂದ ಸೂಕ್ಷ್ಮ ವಿಜ್ಞಾನ ಪರಿಶೋದನ ಮಾಡುತಿದ್ದಾರೆ
ಒಂದು ಫಲಿತರಿಂದ ಮತ್ತೊಂದು ಫಲಿತವನ್ನು ಮಾಡುಕೊಂಡು ಪರಿಶೋಧನ ಸಾಗಿಸುತಿದ್ದಾರೆ
ಸೂಕ್ಷ್ಮದಿಂದ ಅತಿ ಸೂಕ್ಷ್ಮ ಅಣುವು ಇಂದ ಪರಮಾಣುವಂತ ಸೂಕ್ಷ್ಮನು ಸಾಗಿಸುತಿದ್ದಾರೆ
ಭೂಮಿ ನೀರು ಆವಿರಿ ಮೇಘ ಗಾಳಿ ಬಿಸುಲು ಅಂತರಿಕ್ಷ ಎಲ್ಲಾದರು ಪರಿಶೋಧನ ಅಪುರೂಪವೇ
ಸಾಮಾನ್ಯ ಸಾಂಕೇತಿಕ ಕಾಲ ಜ್ಞಾನ ಚರಿತ್ರ ಗ್ರಂಥ ಪಠಣ ಪಂಚಾಗ ಚಿತ್ರ ಶಿಲ್ಪ ಕಳ ನಿರ್ಮಾಣ ಎಲ್ಲಾ ಜೀವನದ ಪರಿಶೋಧನವೇ
ಅತಿ ಸೂಕ್ಷ್ಮ ಅಣುವು ಇಂದ ಅತ್ಯಂತ ಆಶ್ಚರ್ಯ ಅದ್ಬುತ ವಾದಂತ ವಿಶ್ವ ವಿಜ್ಞಾನ ನಮ್ಮ ವಿದ್ಯ ಭಾವನದ ವೆದಾಂತವೆ 

Tuesday, June 7, 2016

ಹೂವಿನ ಮಧ್ಯದಲ್ಲಿ ಏನೋ ಒಂದು ಮಕರಂದ

ಹೂವಿನ ಮಧ್ಯದಲ್ಲಿ ಏನೋ ಒಂದು ಮಕರಂದ
ಮನಷಿನ ಮೆಧಸ್ಸಲ್ಲಿ ಏನೋ ಒಂದು ಆಲೋಚನೆ
ಹೆಣ್ಣಿನ ಮನಸಲ್ಲಿ ಏನೋ ಒಂದು ವಿಶೇಷವೆ
ಪ್ರತಿ ದಿನ ಒಂದು ಕ್ಷಣದಲ್ಲಿ ಏನೋ ಒಂದು ಆಶ್ಚರ್ಯವೇ 

ನೀರು ಇಲ್ಲದ ನೆಲದ ಮೇಲೆ ಆಕಾಶ ನೋಡಿ ಮೇಘ ರಾಜನು ಕಲಿಸಿಕೊಟ್ಟಿದೆ

ನೀರು ಇಲ್ಲದ ನೆಲದ ಮೇಲೆ ಆಕಾಶ ನೋಡಿ ಮೇಘ ರಾಜನು ಕಲಿಸಿಕೊಟ್ಟಿದೆ
ನೀರು ಬಿದ್ದಿರುವ ನೆಲದ ಮೇಲೆ ಮೊಗ್ಗೆ ಅರಳಿ ಬೀಜಕ್ಕೆ ಪ್ರಾಣ ಶ್ವಾಸ ಆಗಿದಂತೆ
ಸೂರ್ಯ ದಿಂದ ಬೆಳಕು ನೋಡಿ ಎಲ್ಲಾ ಜೀವಗಳು ಚೈತನ್ಯವಾಗಿ ಚಲನ ಆಗಿದೆ
ಸೂರ್ಯ ಕಾಂತಿ ಇರೋ ತೇಜಸ್ಸುನಲ್ಲಿ ಆಕಾಶ ವರ್ಣ ರೂಪ ಮೇಘ ರಾಜನ ಪ್ರಮೇಯವೇ 

... ಜ್ಯೋತೆಯಲ್ಲಿ ನಿನ್ನ ಜ್ಯೋತೆಯಲ್ಲಿ ನಾನು ಸೇರಿದಂತೆ

ಜೊತೆಯಲ್ಲಿ ನಿನ್ನ ಜೊತೆಯಲ್ಲಿ ನಾನು ಸೇರಿದಂತೆ
ಜೊತೆಯಲ್ಲಿ ನನ್ನ ಜೊತೆಯಲ್ಲಿ ನೀನು ಸೇರಿದಂತೆ
ಈ ಈ ಈ ... ಜೊತೆಯಲ್ಲಿ ಇರೋ ಸಂಭಾಷಣೆ ನಮ್ಮ ಕನಸಿನ ನೆನಪುಗಳು  || ಜೊತೆಯಲ್ಲಿ ||

ಈ ಜೊತೆಯಲ್ಲಿ ಇರೋ ಅಭಿಪ್ರಾಯಗಳೇ ನಮ್ಮ ಜೀವನ ಭಾವನಗಳು
ಈ ಜೊತೆಯಲ್ಲಿ ಇರೋ ಅನುಭಂದವೇ ನಮ್ಮ ಜೀವಿತ ಸಂಭಂಧಗಳು
ನಮ್ಮ ಕನ್ನಡ ಕಾಲ ದೇಶ ರಾಜ್ಯವೇ ಈ ಜೊತೆಯಲ್ಲಿ ಇರೋ ಜೀವನ
ನಮ್ಮ ಕನ್ನಡ ಕಾಲ ಭಾಷ ಪ್ರಭಾವೆ ಈ ಜೊತೆಯಲ್ಲಿ ಇರೋ ಜೀವಿತ  || ಜೊತೆಯಲ್ಲಿ ||

ನಮ್ಮ ಜೀವನದಲ್ಲಿ ಏನಾಗಿದರು ಒಂದಾಗಿ ಕಾಲದಿಂದ ನಡಿಬೇಕಾಗಿದೆ
ನಮ್ಮ ಜೆವಿತನಲ್ಲಿ ಏನಿರಲು ನಾವು ನಮ್ಮ ಸಂಸಾರ ಸಾಗಿಸಬೇಕಾಗಿದೆ
ನೀನು ನಾನು ಇರೋ ವರಿಗೆ ಈ ಪ್ರೀತಿ ತೃಪ್ತಿ ಜೊತೆಯಲ್ಲೇ ಇರುತಿದ್ದೆ
ನೀನು ನಾನು ಸಂತೋಷ ದಿಂದ ನೂರು ವರ್ಷದ ಕಾಲ ನಮಗಾಗಿದೆ   || ಜೊತೆಯಲ್ಲಿ ||

Monday, June 6, 2016

ಜೀವನ ದಲ್ಲಿ ಏನಿದೆ ಜೀವಿತ ದಲ್ಲಿ ಏನಿದೆ

ಜೀವನ ದಲ್ಲಿ ಏನಿದೆ ಜೀವಿತ ದಲ್ಲಿ ಏನಿದೆ
ಜೀವನದಲ್ಲಿ ಭಾವನೆ ಜೀವಿತದಲ್ಲಿ ಸ್ವಭಾವನೆ
ಜನರಲ್ಲಿ ಇರೋ ಸ್ವಭಾವವೇ ನಿಮ್ಮ ನಮ್ಮ ಕಾಲ ಭಾವನೆ

ಜನ್ಮದಲ್ಲಿ ಏನಿದೆ ಮರಣದಲ್ಲಿ ಹೇನು ಹೋಗಿದೆ

ಜನ್ಮದಲ್ಲಿ ಏನಿದೆ ಮರಣದಲ್ಲಿ ಏನು ಹೋಗಿದೆ
ಜೀವನದಲ್ಲಿ ಏನಿದ್ದರು ಜೀವಿತ ಸಾಗಿರುವೊದಂತೆ
ಜನನ ಮರಣ ಮಧ್ಯ ದಲ್ಲಿ ಏನಿರಲು ಅನುಭವಸೋದಕ್ಕೆ

ಇದು ಏನಂತ ಕವಿ ಭಾವನೆ ಇದು ಏನಂತ ಕವಿ ಹೃದಯವೆ

ಇದು ಏನಂತ ಕವಿ ಭಾವನೆ ಇದು ಏನಂತ ಕವಿ ಹೃದಯವೆ
ಇದು ಏನಂತ ಕವಿ ಕಾಲದ ಹೃದಯ ಭಾವನ ಕವಿತಗಳು

ನಿನದೆ ವಿಶ್ವ ದೇಶ ನಿನದೆ ವಿಶ್ವ ಪ್ರಪಂಚ

ನಿನದೆ ವಿಶ್ವ ದೇಶ ನಿನದೆ ವಿಶ್ವ ಪ್ರಪಂಚ
ನಿನ್ನ ವಿಶ್ವ ದೇಶದ ಗೌರವ ವಿಶ್ವ ಪ್ರಪಂಚಗೆ ವಿಖ್ಯಾತ
ನಿನ್ನ ಸಾಮರ್ಥ್ಯವೇ ನಿನ್ನ ದೇಶದ ಅಭಿಲಾಷ

ನೀನೆ ನನ್ನ ಶ್ವಾಸ ನೀನೆ ನನ್ನ ನೆನಪು

ನೀನೆ ನನ್ನ ಶ್ವಾಸ ನೀನೆ ನನ್ನ ನೆನಪು
ನೀನು ನಾನು ಒಂದಾಗಿದಂತ ಶ್ವಾಸಯೇ ಈ ನೆನಪು      
ನಮ್ಮ ನೆನಪಲ್ಲಿ ಇರುವುದು ಒಂದೇ ಜೀವ ಭಾವನೆ

ಈ ಕ್ಷಣದಲ್ಲಿ ಏನಾಗಿದೆ

ಈ ಕ್ಷಣದಲ್ಲಿ ಏನಾಗಿದೆ
ಆ ಕ್ಷಣದಲ್ಲಿ ಇದ್ದವರು ಯಾರೋ
ಒಂದು ಕ್ಷಣದಲ್ಲಿ ಏನಂತ ವಿಶೇಷವೋ
ಯಾವ ಕ್ಷಣದಲ್ಲಿ ಯಾರು ಎಲ್ಲಿದ್ದರು ಸುಖವಾಗಿ ಇದ್ದರೆ ಸಂತೋಷ 

ಕನ್ನಡವೇ ಕರ್ನಾಟಕ

ಕನ್ನಡವೇ ಕರ್ನಾಟಕ
ಕನ್ನಡವೇ ಕಲ್ಪವೃಕ್ಷ
ಕನ್ನಡವೇ ಕಾಮಧೇನು
ಕನ್ನಡವೇ ಕಾವೇರಿ
ಕನ್ನಡವೇ ಕರುಣಾದಯ
ಕನ್ನಡವೇ ಕಾರ್ಮಿಕರ ರಾಜ್ಯ
ಕನ್ನಡವೇ ಕರ್ಪೂರದ ಜ್ಯೋತಿ
ಕನ್ನಡವೇ ಕಳಾ ಪ್ರಪೂರ್ಣ
ಕನ್ನಡವೇ ಕಳಾಂಜಲಿ
ಕನ್ನಡವೇ ಕಳಾ ತೃಷ್ಣ
ಕನ್ನಡವೇ ಕಳಾ ವೇದಿಕೆ
ಕನ್ನಡವೇ ಕವಿ ಕವಿತಯು
ಕನ್ನಡವೇ ಕವಿ ಹೃದಯ
ಕನ್ನಡವೇ ಕಳಾ ಭಾವನೆ
ಕನ್ನಡವೇ ಕಳಾ ಸರಸ್ವತಿ
ಕನ್ನಡವೇ ಕಳಾ ಜೀವನ
ಕನ್ನಡವೇ ಕಳಾ ಪ್ರಪಂಚ
ಕನ್ನಡವೇ ಕಳಾ ಸಂಸ್ಕೃತಿ
ಕನ್ನಡವೇ ಕಾಲ ಜ್ಞಾನ