Showing posts with label ಮೇಧಾಶಕ್ತಿ. Show all posts
Showing posts with label ಮೇಧಾಶಕ್ತಿ. Show all posts

Tuesday, September 13, 2016

... ನೀನಾದರೇನು ನಾನಾದರೇನು ನೀನು ನಾನು ಒಂದಾಗಿ ಜೀವನ ನಡಿಸೋದೇ

ನೀನಾದರೇನು ನಾನಾದರೇನು ನೀನು ನಾನು ಒಂದಾಗಿ ಜೀವನ ನಡಿಸೋದೇ
ನಾನಾದರೇನು ನೀನಾದರೇನು ನೀನು ನಾನು ಎಂಗಿದ್ದರು ಜೀವಿತ ನಡಿಯೋದೆ  || ನೀನಾದರೇನು ||

ನಮ್ಮ ಜೀವ ನಡಿಯೋದಕ್ಕೆ ಏನಾದರೂ ಇರುಬೋದು ಸೂತ್ರಗಳು
ನಮ್ಮ ಶ್ವಾಸ ಉಸಿರಾಡಕ್ಕೆ ಏನಾದರೂ ಇರುಬೋದು ಸೂಚನಗಳು

ನಮ್ಮ ಜೀವದಲ್ಲಿ ನಮ್ಮ ಶ್ವಾಸದಲ್ಲಿ ಏನೋ ಒಂತರ ಭಾವ ಸ್ವಭಾವ ಇದೆ
ನಮ್ಮ ದೇಹದಲ್ಲಿ ನಮ್ಮ ಹೃದಯದಲ್ಲಿ ಏನೋ ಒಂತರ ಧ್ಯಾಸ ಅಭ್ಯಾಸ ಇದೆ  || ನೀನಾದರೇನು ||

ನಮ್ಮ ವೇದಾಂತ ಹಿತಿಹಾಸದ ಪ್ರಜ್ಞಾನ ಕಲಿಯಲು ಉತ್ಕಂಠ ವಾಗಿದೆ
ನಮ್ಮ ಪ್ರಕೃತಿ ಮೇಧಾಶಕ್ತಿಯ ವಿಜ್ಞಾನ ನೋಡಿಸಲು ಉದ್ಯಾನ ವಾಗಿದೆ

ನಮ್ಮ ಹೆಚ್ಚಿನ ಮಾಹಿತಿ ಮುಖ್ಯ ಪಾತ್ರವನ್ನು ತೋರಿಸಿದರು ಪ್ರಯೋಜನ ಉದ್ದಾರವಾಗಿದೆ
ನಮ್ಮ ಕಡಿಮ ಮಾಹಿತಿ ಅಲ್ಪ ಪ್ರಭಾವವನ್ನು ಸೂಚಿಸಿದರು ಅನುಭವ ಪ್ರಯೋಜನವಾಗಿದೆ  || ನೀನಾದರೇನು || 

Wednesday, June 15, 2016

ನಿನ್ನ ಒಳವಿನ ಹೃದಯದಲ್ಲಿ ಇರೊ ಚಂದದ ಗುಡಿಯಲ್ಲಿ ಸುಗಂಧವು ನಾನೇ

ನಿನ್ನ ಒಳವಿನ ಹೃದಯದಲ್ಲಿ ಇರೊ ಚಂದದ ಗುಡಿಯಲ್ಲಿ ಸುಗಂಧವು ನಾನೇ
ನಿನ್ನ ಒಳವಿನ ಮನಸಲ್ಲಿ ಇರೊ ಚೆಲುವಿನ ಮನಯಲ್ಲಿ ಸುಮಧುರವು ನಾನೇ
ನಿನ್ನ ಒಳವಿನ ವಯಸಲ್ಲಿ ಇರೊ ಚೈತ್ರದ ಶಿಖರಲ್ಲಿ ಸುಂದರ ಮಕರಂದವು ನಾನೇ
ನಿನ್ನ ಒಳವಿನ ಮೆಧಸ್ಸಲ್ಲಿ (ಮೇಧಾಶಕ್ತಿ) ಇರೊ ಚಿತ್ರದ ಕಣದಲ್ಲಿ ಸುಮ ಭಾವದ ಆಲೋಚನೆಯ ರೀತಿ ನಾನೇ 

Friday, June 10, 2016

ಸುಗಂಧ ತುಂಬಿದ ಸುವಾಸನ ಗುಡಿಯಲ್ಲಿ ಜಾಗ ಇಲ್ಲವೇ

ಸುಗಂಧ ತುಂಬಿದ ಸುವಾಸನ ಗುಡಿಯಲ್ಲಿ ಜಾಗ ಇಲ್ಲವೇ
ಮಕರಂದ ಅರಳಿದ ಹೂವಿನ ಮಧ್ಯ ದಲ್ಲಿ ಜೊತೆ ಇಲ್ಲವೇ
ಭಾವನ ಇದ್ದ ಮೇಧಾಶಕ್ತಿಯ ಜ್ಞಾನದಲ್ಲಿ ಅಜ್ಞಾನ ಇಲ್ಲವೇ
ಪ್ರೀತಿ ಇದ್ದ ಹೃದಯದಲ್ಲಿ ಅಪಕಾರದ ಅಪರಾಧ ಇಲ್ಲವೇ