ವಿಜ್ಞೇಶ್ವರ ವಿನಾಯಕ ಶ್ರೀ ಗಣನಾದೇಶ್ವರ
ವಿಶ್ವೇಶ್ವರ ವಿನಾಯಕ ಶ್ರೀ ಗಜನಾದೇಶ್ವರ
ಜಯಹೋ ನಾಯಕ ಶ್ರೀ ಜಯ ಜಯ ಜಯಹೋ ಜಯ ವಿನಾಯಕ || ವಿಜ್ಞೇಶ್ವರ ||
ವಿನಾಯಕ ಚವಿತಿ ಉತ್ಸವ ವಿನಾಯಕನ ನಿಮಜ್ಜನ ಮಹೋತ್ಸವ
ವಿನಾಯಕ ಚರಿತ್ರ ಮಾಹಿತಿ ವಿಜ್ಞಾನ ವಂತರ ಭೋದನ ಸಾಹಿತಿ || ವಿಜ್ಞೇಶ್ವರ ||
ವಿಜಯವೇ ವಿಜ್ಞಾನ ವಿಜ್ಞೇಶ್ವರ ಕೃಪಾ ಕಟಾಕ್ಷವೇ ವರ ಸಿದ್ಧೇಶ್ವರ
ಮಹಾ ವಿಜಯೋತ್ಸವ ಬಹು ಮಹೋತ್ಸವ ಮೂಷಿಕ ರಥೋತ್ಸವ || ವಿಜ್ಞೇಶ್ವರ ||

No comments:
Post a Comment