Tuesday, July 12, 2016

ಇವು ಕವಿ ರಾಜನ ವಿಶ್ವ ಪದಗಳು

ಇವು ಕವಿ ರಾಜನ ವಿಶ್ವ ಪದಗಳು
ಇವು ಕವಿ ಚಂದ್ರನ ಸ್ವರ ಕಾವ್ಯಗಳು
ಇವು ಕವಿ ಧಾತನ ವೇದ ವಾಕ್ಯಗಳು
ಇವು ಕವಿ ವರ್ಮನ ಜೀವ ಗೀತೆಗಳು
ಇವು ಕವಿ ಶರ್ಮನ ಜೀವನ ಕವಿತಗಳು
ಇವು ಕವಿ ಗುಪ್ತನ ಅಕ್ಷರ ಸುಗಂಧಗಳು
ಇವು ಕವಿ ಪುತ್ರನ ಪದ್ಮಶ್ರೀ ವೇದಗಳು
ಇವು ಕವಿ ಧರ್ಮನ ಮಧುರ ವಚನಗಳು
ಇವು ಕವಿ ನೆನಪಿನ ಮೇಧಾ ಶಕ್ತಿಯ ಭಾವನಗಳು
ಇವು ಕವಿ ಜೋಪಾನ ಮಾಡಿದ ನಿತ್ಯ ಶ್ರೀ ಸತ್ಯಗಳು

No comments:

Post a Comment