Monday, July 18, 2016

... ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಸದ್ಗುರು ಶ್ರೀ ಶ್ರೀರಾಘವೇಂದ್ರ

ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಸದ್ಗುರು ಶ್ರೀ ಶ್ರೀರಾಘವೇಂದ್ರ
ಶ್ರೀ ರಾಘವೇಂದ್ರ ಭವ ರಾಘವೇಂದ್ರ ಜಗದ್ಗುರು ಶ್ರೀ ಶ್ರೀರಾಘವೇಂದ್ರ  || ಶ್ರೀ ರಾಘವೇಂದ್ರ ||

ವೇದ ರಾಗ ಜೀವ ನವ ಜೀವನ ಜನ್ಮ ಧ್ಯಾನ ಶ್ರೀ ರಾಘವೇಂದ್ರ
ಭವ್ಯ ಭೋಗ ಯೋಗ ರಾಗ ನವ ಜೀವನ ಗಾನ ಶ್ರೀ ರಾಘವೇಂದ್ರ

ವಿಶ್ವ ಧ್ಯಾನ ಸರ್ವ ಜ್ಞಾನ ವಿಜ್ಞಾನ ನಿಲಯ ಶ್ರೀ ರಾಘವೇಂದ್ರ
ಜಗತ್ ಲೋಕ ಸೂರ್ಯ ಕಿರಣ ಸ್ಥಾನ ಧ್ಯಾನ ಶ್ರೀ ರಾಘವೇಂದ್ರ   || ಶ್ರೀ ರಾಘವೇಂದ್ರ ||

ಭಾವ ಪೂರ್ಣ ಪೂಜಾ ಧಾತ್ರಿ ಸುಗಂಧ ಸುಮಿತ್ರ ಶ್ರೀ ರಾಘವೇಂದ್ರ
ಧರ್ಮ ತೇಜ ಸೂರ್ಯ ಪ್ರಕಾಶ ಕಾಂತಿ ಸ್ವರೂಪ ಶ್ರೀ ರಾಘವೇಂದ್ರ 

ಪ್ರಮುಖ ವಿಜ್ಞಾನ ಗಾನ ಗಂಧರ್ವ ಮೌನ ವಚನ ಶ್ರೀ ರಾಘವೇಂದ್ರ
ಪ್ರಜ್ವಲ ಜ್ಯೋತಿ ವಲಯ ದಿವ್ಯ ಸುವರ್ಣ ಕಾಂತ ಶ್ರೀ ರಾಘವೇಂದ್ರ   || ಶ್ರೀ ರಾಘವೇಂದ್ರ ||

No comments:

Post a Comment