Wednesday, July 27, 2016

ವಯ್ಯಾರ ಮಯೂರ ನವಿಲು ಇಂದೇ ಶೃಂಗಾರ

ವಯ್ಯಾರ ಮಯೂರ ನವಿಲು ಇಂದೇ ಶೃಂಗಾರ
ಸೌಂದರ್ಯ ಸೌಭಾಗ್ಯ ಹೆಣ್ಣು ಇಂದೇ ಸಂಪೂರ್ಣ
ಆಕಾಶ ಪ್ರಕೃತಿ ಸೂರ್ಯ ಇಂದೇ ಸುವರ್ಣ
ಜೀವನ ಜೀವಿತ ಜನ್ಮ ಇಂದೇ ಪರಿಪೂರ್ಣ 

No comments:

Post a Comment